quartz lamp
ನಾಮವಾಚಕ

ಕ್ವಾರ್ಟ್ಸ್‍ದೀಪ; ಸ್ಫಟಿಕದೀಪ; ಪಾದರಸದ ಆವಿ ತುಂಬಿದ್ದು, ಬೆಳಕಿಗಾಗಿ ಬಳಸುವ ಸ್ಫಟಿಕಶಿಲೆಯ ಕೊಳವಿ.